ಭಾರತದ ಮಹಿಳಾ ಟಿ20 ತಂಡವನ್ನು ಮುನ್ನಡೆಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್, ಮಂಗಳವಾರ (ಸೆಪ್ಟೆಂಬರ್ 3) ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಮಿಥಾಲಿ ಅಂತಾರಾಷ್ಟ್ರೀಯ ಚುಟುಕು ಮಾದರಿಯ ಕ್ರಿಕೆಟ್ ಆಟ ನಿಲ್ಲಿಸಿರುವುದನ್ನು ಬಿಸಿಸಿಐ ಖಾತರಿಪಡಿಸಿದೆ.<br /><br /><br /> Indian womens team captain Mithali Raj has announced retirement from t20 international cricket